radiant point
ನಾಮವಾಚಕ

ಪ್ರಸರಣ ಬಿಂದು:

  1. ರಶ್ಮಿಗಳು ಯಾ ತ್ರಿಜ್ಯಗಳು ಯಾವ ಬಿಂದುವಿನಿಂದ ಹೊರಡುವುವೋ ಆ ಬಿಂದು.
  2. (ಖಗೋಳ ವಿಜ್ಞಾನ) ಉಲ್ಕಾಪಾತ ಯಾವ ಬಿಂದುವಿನಿಂದ ಹೊರಡುತ್ತಿರುವಂತೆ ಕಾಣಿಸುವುದೋ ಆ ಬಿಂದು.